Vivo T5x 5G Launch Tomorrow: 7200mAh ಬ್ಯಾಟರಿ, 50MP ಕ್ಯಾಮೆರಾ – ಬೆಲೆ ಮತ್ತು ಫೀಚರ್ಸ್ ಲೀಕ್!
ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ ವಿವೋ ತನ್ನ ಹೊಸ Vivo T5x 5G ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ …